Mr JD Kannada
TubeHealth is an independent service and is not affiliated with or endorsed by YouTube or Google.
Data displayed on this page is retrieved via YouTube API Services.
Updated:
Mr JD Kannada Channel Description Snapshot
Channel Description
ಎಲ್ಲಾ ನನ್ನ 🤗 ಯೂಟ್ಯೂಬ್ ಕುಟುಂಬದವರಿಗೂ 🏘️ ನಮಸ್ಕಾರ 🙏
ನಾನು ನಿಮ್ಮೆಲ್ಲರ ನೆಚ್ಚಿನ 🥰 ಅಚ್ಚು ಮೆಚ್ಚಿನ 😍
JD (ಜ್ಞಾನ ದೀಪು) —
😎 ಕನ್ನಡ ಮಣ್ಣಿನ ಚಿನ್ನದ ಹುಡುಗ! 😎
👨💬 ದಿನಕ್ಕೊಂದು ಹೊಸ ವಿಷಯ 👨💬
🎯 ಜನರು ದಿನನಿತ್ಯ ಮಾಡ್ತಾ ಇರೋ ಚಿಕ್ಕ ತಪ್ಪುಗಳ ಹಿಂದೆ ಇರುವ ದೊಡ್ಡ ಸತ್ಯವನ್ನು JD ನಿಮಗೆ ಸರಳ ಕನ್ನಡದಲ್ಲಿ ಹೇಳ್ತಾನೆ!
💧 ಆರೋಗ್ಯ, 🚗 ಡ್ರೈವಿಂಗ್, 🧠 ಜೀವನಶೈಲಿ, 🧴 ಬ್ರಷಿಂಗ್, 💡 ಹ್ಯಾಬಿಟ್ಸ್ — ಎಲ್ಲದರ ಬಗ್ಗೆ ಫ್ಯಾಕ್ಟ್ ಜೊತೆಗೆ ಫನ್ ಆಗಿ ತಿಳ್ಕೊಳೋಣ!
👉 “Knowledge boring ಆಗ್ಬಾರದು — ಅದು entertaining ಆಗ್ಬೇಕು!”
ಅಂತಲೇ Mr JD Kannada Kannada ನ motto!
❤️ SUBSCRIBE ಮಾಡಿ Mr JD Kannada ಚಾನಲ್‌ಗೆ ❤️
ಯಾಕೆಂದರೆ ಇಲ್ಲಿಂದ ನೀವು ಪ್ರತಿ ದಿನ ಹೊಸದಾಗಿ ಕಲಿಯ್ತೀರಾ, ನಗುತೀರಾ, ಅರ್ಥಮಾಡ್ಕೊಳ್ತೀರಾ! 😄
📩 Business / Collaboration Queries:
📧 Email: jnanadeepu123@gmail.com
🌐 Follow JD on Social Media:
📸 Instagram: @jd_techh
📕 Facebook: JD Techh Jnanadeepu
🐦 Twitter (X): JD Jnanadeepu
▶️ YouTube: @mr_jd_kannada
🎯 Tags:
#Kannada #JDtalksKannada #Awareness #Facts #Mistakes #Health #Lifestyle #Driving #Knowledge #Entertainment #JDtechh #Jnanadeepu #kannadavideos #learnwithJD #KannadaContent
About This Page
Methodology: This page displays a snapshot of publicly available creator information retrieved via YouTube API Services.
Snapshot
Snapshot Date:
Data Source: Public data retrieved via YouTube API Services
Data is refreshed at least once every 30 days.