ARC Musicq Kannada

TubeHealth is an independent service and is not affiliated with or endorsed by YouTube or Google. Data displayed on this page is retrieved via YouTube API Services.
Updated:

ARC Musicq Kannada Channel Description Snapshot

Channel Description

ಅದ್ಭುತ ಪ್ರತಿಭೆಗಳಿಗೆ ಅದ್ಭುತ ಅವಕಾಶ... ಇನ್ನೇಕೆ ತಡ..., ARC ಮ್ಯೂಸಿಕ್‌ ಎಂಬ ಸಂಗೀತ ಲೋಕದ ದೈತ್ಯ ಮಂದಿರ ..ಹೊಸ ಪೀಳಿಗೆಯ ಸೃಜನಶೀಲ ಜನರಿಗೆ, ಸ್ವತಂತ್ರ ಸಂಗೀತ ಕಲಾವಿದರು, RAP ಗಾಯಕರು, ಕಥೆಗಾರರು ಜಾನಪದ ಕಲಾವಿದರು ಮತ್ತು ಎಲ್ಲಾ ರೀತಿಯ ಕಲೆಯ ಆರಾಧಕರಿಗೆ ,ಕಲಾ ತಪಸ್ವಿಗಳಿಗೆ ಮಹಾ ವೇದಿಕೆ.

ನಿಮ್ಮ ಪ್ರತಿಭೆ ಯನ್ನು ಕೈ ಚಾಚಿ ಕರೆದು ಒಂದು ವೇದಿಕೆ ಸೃಷ್ಟಿ ಮಾಡಿ ಸಂತೋಷದಿ ಬರಮಾಡಿಕೊಳ್ಳುತ್ತೆವೆ

ಹೊಸ ಪ್ರತಿಭೆಗಳು ಮತ್ತು ಯುವ ತಾರೆಯರು ವಿವಿಧ ರೀತಿಯ ಸಂಗೀತದ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನಮ್ಮ ಬಾಗಿಲು ತೆರೆದಿದೆ. ನಾವು ಸಾಮಾನ್ಯ ಜನರ ಅಸಾಧಾರಣ ಕೌಶಲ್ಯಗಳನ್ನು ಹುಡುಕುತ್ತೇವೆ ಮತ್ತು ಅವರಲ್ಲಿ ಅತ್ಯುತ್ತಮವಾದದ್ದನ್ನು ಹೊರತರುತ್ತೇವೆ.

ARC Musicq is a temple of music, a platform for new generation creative people.

Independent music artists, Rap singers, storytellers
folk artists and to all those noise makers.

We are delighted to invite you to come and collaborate with us

Our doors are open for new talents and young stars to be able to showcase their talent through various kinds of music. We look for extraordinary skills of ordinary people and bring out the best in them.

About This Page

Methodology: This page displays a snapshot of publicly available creator information retrieved via YouTube API Services.

Snapshot

Snapshot Date:
Data Source: Public data retrieved via YouTube API Services
Data is refreshed at least once every 30 days.