Karthik shekar Acharya

TubeHealth is an independent service and is not affiliated with or endorsed by YouTube or Google. Data displayed on this page is retrieved via YouTube API Services.
Updated:

Karthik shekar Acharya Channel Description Snapshot

Channel Description

ನಾನು ಕಾರ್ತಿಕ್ ಶೇಖರ್ ಆಚಾರ್ಯ ರಾಷ್ಟ್ರ ಮಟ್ಟದ ದೇಹದಾರ್ಢ್ಯ ಪಟು. ಮತ್ತು professional ಫಿಟ್ನೆಸ್ trainer, ಕನ್ನಡ ಚಿತ್ರರಂಗದಲ್ಲೂ ಸಹ ನಟಿಸುತ್ತೇನೆ ಮತ್ತು ಪ್ರಪಂಚದಾದ್ಯಂತ ನಿಮಗೆ ತೋರಿಸಲು ಬಯಸುವ ಪುಟ್ಟ ಪ್ರಯಾಣಿಕ. ನಾನು ಕರ್ನಾಟಕ ರಾಜ್ಯದ ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 15 ವರ್ಷಗಳಿಂದ ವನ್ಯಜೀವಿ ಸಂರಕ್ಷಕ ಮತ್ತು ಹಾವುಗಳ ರಕ್ಷಕ. ರಕ್ಷಣೆ ಮತ್ತು ಚಿಕಿತ್ಸೆಯ ಅಗತ್ಯವಿರುವ ಪ್ರಾಣಿಗಳು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವುದು ಮತ್ತು ರಕ್ಷಿಸುವುದು ನನ್ನ ಮುಖ್ಯ ಧ್ಯೇಯವಾಕ್ಯವಾಗಿದೆ. ಹಾವುಗಳನ್ನು ಉಳಿಸುವ ಉದ್ದೇಶವೇನೆಂದರೆ, ರೈತರಿಗೆ ತುಂಬಾ ಉಪಯೋಗವಾಗಿರುವಂತಹ ಈ ಜೀವಿಗಳು ಮತ್ತು ಮುಂದಿನ ಪೀಳಿಗೆ ಮಕ್ಕಳಿಗೆ ತೋರಿಸಲು ಹಾವುಗಳ ಸಂತತಿಯನ್ನು ಹೆಚ್ಚಿಸಲು ಹಾವುಗಳನ್ನು ಸಂರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಡುವಂತಹ ಈ ಕೆಲಸವನ್ನು ಮಾಡುತ್ತಿದ್ದೇನೆ.
ಜೈ ಹಿಂದ್ 🇮🇳 ಜೈ ಕರ್ನಾಟಕ ಮಾತೆ 💛❤️
"JOIN"to Support Our Good Work, Save Animals, Save Environment 🐍

To support our cause and help us save more lives you can make your donations to treat poor and needy animals.

Account name: Karthik Shekar
Account number: 64069647725
IFSC code: SBIN0040351
Bank name: State Bank of India
Ph P/GP: 8867300889

About This Page

Methodology: This page displays a snapshot of publicly available creator information retrieved via YouTube API Services.

Snapshot

Snapshot Date:
Data Source: Public data retrieved via YouTube API Services
Data is refreshed at least once every 30 days.