Neethi Media
TubeHealth is an independent service and is not affiliated with or endorsed by YouTube or Google.
Data displayed on this page is retrieved via YouTube API Services.
Updated:
Neethi Media Channel Description Snapshot
Channel Description
ಸ್ನೇಹಿತರೇ ನಮಸ್ಕಾರ.
ನೀತಿ ಮೀಡಿಯಾಗೆ ನಿಮಗೆ ಪ್ರೀತಿಯ ಸ್ವಾಗತ.
ಇಂದಿನ ಡಿಜಿಟಲ್ ಮಾಧ್ಯಮ ಜಗತ್ತಿನ ಸುದ್ದಿ, ಮಾಹಿತಿಗಳ ಮಹಾಪ್ರವಾಹದ ನಡುವೆ ಇತಿಹಾಸದ ಸತ್ಯ, ವರ್ತಮಾನದ ಒಳಸುದ್ದಿಗಳ ಅನ್ವೇಷಿಸಿ ಬಿತ್ತರಿಸುವುದೇ ನೀತಿ ಮೀಡಿಯಾ ಆಶಯ.
ನಿಮ್ಮ ಸ್ಕ್ರೀನ್ ಟೈಮ್ ಅಮೂಲ್ಯ. ಅದರ ಮೌಲ್ಯ ಕಳೆಯಬಾರದು ಎಂಬುದು ನಮಗೆ ನಾವೇ ವಿಧಿಸಿಕೊಂಡ 'ನೀತಿ'ಸಂಹಿತೆ. ಪ್ರಚಲಿತ ಸುದ್ದಿಗಳ ಹಿಂದಿರುವ ಒಳಸುದ್ದಿ, ಇತಿಹಾಸದ ಸತ್ಯಕಥೆಗಳು, ರಾಜಕೀಯ ಬೆಳವಣಿಗೆಗಳ ರೋಚಕ ತಿರುವುಗಳ ಜೊತೆಗೆ ಮನರಂಜನೆಯ ಝಲಕು, ಜ್ಯೋತಿಷ್ಯದ ಬೆಳಕು ಚೆಲ್ಲುವುದು ನಮ್ಮ ಚಾನೆಲ್ ಧ್ಯೇಯ. ಅಪರೂಪದ ಸಂದರ್ಶನಗಳು ಮತ್ತು ಮಾಹಿತಿ ಪೂರ್ಣ ವಿಡಿಯೋಗಳನ್ನೂ ನಿಮ್ಮ ಕಣ್ಮುಂದೆ ಇಡುತ್ತೇವೆ. ದಯಮಾಡಿ ಚಾನೆಲ್ ಸಬ್ಕ್ರೈಬ್ ಮಾಡಿ.
ಧನ್ಯವಾದ.
"Hello and welcome to Neethi Media!
In today's digital age, where information overload is rampant, our mission is to cut through the noise, and uncover the truth behind history and current affairs.
We value your screen time. We have committed to a strict code of ethics, ensuring that every moment you spend with us is informative and engaging.
Thank you for joining us on this journey. Subscribe to our channel for more informative content!

About This Page
Methodology: This page displays a snapshot of publicly available creator information retrieved via YouTube API Services.
Snapshot
Snapshot Date:
Data Source: Public data retrieved via YouTube API Services
Data is refreshed at least once every 30 days.