ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು (YAKSHARANGA)

TubeHealth is an independent service and is not affiliated with or endorsed by YouTube or Google. Data displayed on this page is retrieved via YouTube API Services.
Updated:

ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು (YAKSHARANGA) Channel Description Snapshot

Channel Description

ಶ್ರೀ ಕಟೀಲು ಸಿತ್ಲ ಭಾಸ್ಕರ ರಾಯರು ಈ ಸಂಸ್ಥೆಯ ಅಧ್ಯಕ್ಷರು. ಶ್ರೀಮತಿ ಜಯಂತಿ ಭಾಸ್ಕರ ರಾವ್ ಈ ಸಂಸ್ಥೆಯ ಖಜಾಂಚಿಯಾಗಿರುತ್ತಾರೆ. ನಾನು ಈ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದೇನೆ. PAN Card, Bank Account ಎಲ್ಲವನ್ನೂ ಈ ಸಂಸ್ಥೆ ಹೊಂದಿದೆ. ಇನ್ನು ಕೆಲವು ಸಮಯಗಳಲ್ಲಿ 80G ಕೂಡ ಲಭ್ಯವಾಗಲಿದೆ. ಈ ಸಂಸ್ಥೆಯ ಮುಖ್ಯ ಮತ್ತು ಮೂಲ ಉದ್ದೇಶ ದಾಖಲೀಕರಣ. ಭವಿಷ್ಯದ ನಮ್ಮ ಮುಂದಿನ ಪೀಳಿಗೆಗಾಗಿ ಯಥಾವತ್ತಾದ, ಸತ್ಯದ ಇತಿಹಾಸದ ದಾಖಲೀಕರಣ. ಇಷ್ಟು ಮಾತ್ರವಲ್ಲದೇ ಕಲೆಗೆ ಸಂಬಂಧಿಸಿದಂತೆ ಯಥಾವತ್ತನ್ನು ಸಾಧ್ಯವಾದಷ್ಟು ದಾಖಲಿಸಿಡುವುದೇ ಆಗಿದೆ. ಇವುಗಳಲ್ಲದೇ ಕಾಲಾನುಕೂಲವಾದಲ್ಲಿ ಇತರ ಕೆಲ ಯೋಜನೆಗಳೂ ಇವೆ.
I hereby declare that, the content is in the public domain OR is not eligible for copyright protection.
I swear, under penalty of perjury, that I have a good faith belief that the material does not fall under copyright protection.
I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.

About This Page

Methodology: This page displays a snapshot of publicly available creator information retrieved via YouTube API Services.

Snapshot

Snapshot Date:
Data Source: Public data retrieved via YouTube API Services
Data is refreshed at least once every 30 days.