Mahakala ಮಹಾಕಾಲ

TubeHealth is an independent service and is not affiliated with or endorsed by YouTube or Google. Data displayed on this page is retrieved via YouTube API Services.
Updated:

Mahakala ಮಹಾಕಾಲ Channel Description Snapshot

Channel Description

ನಮಸ್ತೆ!

'ಮಹಾಕಾಲ ಡಿಜಿಟಲ್ ಮೀಡಿಯಾ ನೆಟ್‌ವರ್ಕ್‌'ನ ಅಧಿಕೃತ ಯೂಟ್ಯೂಬ್ ವಾಹಿನಿಗೆ ಸ್ವಾಗತ.

'ಮಹಾಕಾಲ ಡಿಜಿಟಲ್ ಮೀಡಿಯಾ ನೆಟ್‌ವರ್ಕ್' (Mahakala Digital Media Network) ಬಹುತೇಕ ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರ ಮಾಡುವ ಒಂದು ವೃತ್ತಿಪರ ಕನ್ನಡ ಅಂತರ್ಜಾಲ ತಂಡ. ಇದು 'ಹಸ್ತಿನಾಪುರ ಯೋಗ ಫೌಂಡೇಶನ್‌' (Hastinapura Yoga Foundation) ನ ಒಂದು ಘಟಕವಾಗಿದ್ದು, ಲೇಖಕ ಜಿ.ಎಸ್.ಯುಧಿಷ್ಠಿರನ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತದೆ.

ಯುಧಿಷ್ಠಿರನ ಪ್ರಜ್ಞೆ ಮಹಾ ಸಾಗರದ ವ್ಯಾಪ್ತಿಯುಳ್ಳದ್ದು. ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಧರ್ಮ ಹಾಗೂ ಅಧ್ಯಾತ್ಮದ ದೇವ ದುರ್ಲಭ ಸಂಯೋಜನೆಯಾಗಿರುವ ಆತನ ತತ್ವಜ್ಞಾನದ ಬೆಳಕಿನಲ್ಲಿ ಮುನ್ನಡೆಯುವುದೇ ಒಂದು ವಿಸ್ಮಯಭರಿತ, ವಿರೋಚಿತ ಯಾನ. ಬದುಕಿನ ಅಸಂಖ್ಯಾತ ರೂಪಗಳನ್ನು ಪರಿಚಯಿಸುವ ವೀಡಿಯೋಗಳು ಈ ತಾಣದಲ್ಲಿ ವೀಕ್ಷಣೆಗೆ ಲಭ್ಯ‌. ವೈವಿಧ್ಯಮಯ ಸಂದರ್ಶನ, ಮಾತು, ಕಥೆ, ದಂತಕಥೆ, ವಿಮರ್ಶೆ, ಹರಟೆ, ಚರ್ಚೆ, ದೃಶ್ಯ, ಸಂಗೀತ, ಕಲೆ... ಹೀಗೆ ನಾನಾ ಪರಿಕರಗಳ ಮೂಲಕ ಜೀವನದ ಸೂಕ್ಷ್ಮದರ್ಶನ ಮಾಡಿಸುವುದು ನಮ್ಮ ಗುರಿ‌. ಜೊತೆಗೆ ಸ್ವತಃ ಯುಧಿಷ್ಠಿರನ ದಾರ್ಶನಿಕತೆಯ ಔತಣ!

ಬೆಂಬಲಿಸಿ, ಹಾರೈಸಿ.

ವಂದನೆಗಳೊಂದಿಗೆ
'ಟೀಂ ಮಹಾಕಾಲ'

For business enquiries and commercial collaborations, please contact: timesofyudhistira@gmail.com

About This Page

Methodology: This page displays a snapshot of publicly available creator information retrieved via YouTube API Services.

Snapshot

Snapshot Date:
Data Source: Public data retrieved via YouTube API Services
Data is refreshed at least once every 30 days.