Sadhguru Kannada
TubeHealth is an independent service and is not affiliated with or endorsed by YouTube or Google.
Data displayed on this page is retrieved via YouTube API Services.
Updated:
Sadhguru Kannada Channel Description Snapshot
Channel Description
ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್.
ಈ ಚ್ಯಾನಲ್‌ನಲ್ಲಿ ನೀವು ಕನ್ನಡಕ್ಕೆ ಡಬ್ ಮಾಡಲ್ಪಟ್ಟ ಸದ್ಗುರುಗಳ ಜ್ಞಾನ, ವಿವೇಕ, ಹಾಸ್ಯ ಮತ್ತು ಅಂತರ್ದೃಷ್ಟಿಭರಿತ ವೀಡಿಯೋಗಳನ್ನು ನೋಡಬಹುದು. ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ವಿಶ್ವಶಾಂತಿ ಮತ್ತು ಮಾನವಹಿತಕ್ಕಾಗಿ ನಿರಂತರವಾಗಿ ಕಾರ್ಯನಿರತರಾಗಿರುವ ಸದ್ಗುರುಗಳ ಯೋಗ ಕಾರ್ಯಕ್ರಮಗಳಿಂದ ಕೋಟಿಗಟ್ಟಲೆ ಜನರಿಗೆ ಜೀವನದಲ್ಲಿ ಒಂದು ಹೊಸ ದಿಕ್ಕು ಲಭಿಸಿದೆ.
ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org/kn

About This Page
Methodology: This page displays a snapshot of publicly available creator information retrieved via YouTube API Services.
Snapshot
Snapshot Date:
Data Source: Public data retrieved via YouTube API Services
Data is refreshed at least once every 30 days.