Samarth Academy for kannada class

TubeHealth is an independent service and is not affiliated with or endorsed by YouTube or Google. Data displayed on this page is retrieved via YouTube API Services.
Updated:

Samarth Academy for kannada class Channel Description Snapshot

Channel Description

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುವುದು ಈ ಚಾನಲ್ ಉದ್ದೇಶ.

ಮಾರ್ಗದರ್ಶಕರು
ಸುಂದ್ರೇಶ್ ಕೆ.ಎಸ್,
ಸಹಾಯಕ ಪ್ರಾಧ್ಯಾಪಕರು.

2005 ನೇ ಸಾಲಿನ ನೇಮಕಾತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಆಯ್ಕೆ ( 1 st attempt)
2007 ನೆಯ ಸಾಲಿನ ನೇಮಕಾತಿಯಲ್ಲಿPSI(SI) CIVIL ಆಗಿ ಆಯ್ಕೆ RANK 131.( 1 st attempt)
2009 ನೇ ಸಾಲಿನ PU ಕಾಲೇಜು ಉಪನ್ಯಾಸಕರ ನೇಮಕಾತಿ ಆಯ್ಕೆ (ಕನ್ನಡ) RANK 64 .( 1 st attempt)
2010 ನೇ ಸಾಲಿನ ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರಿ (KAS) ನೇಮಾಕಾತಿಯಲ್ಲಿ ಸಂದರ್ಶನಕ್ಕ ಹಾಜರಾಗಿರುತ್ತೇನೆ. ( 1 st attempt)
2017 ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆ (ಕನ್ನಡ) RANK 54 .( 1 st attempt)


ಸ್ಪರ್ಧಾತ್ಮಕ ಪರೀಕ್ಷಾ ಲೋಕದಲ್ಲಿ ನನ್ನ ಅನುಭವ

2005 ರಿಂದ 2017 ರ ವರಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತನ್ನ ತಯಾರಿ.
2007 ರಿಂದ 2020 ರ ವರಗೆ ರಾಜ್ಯದ ಹಲವು ಸ್ಪರ್ಧಾತ್ಮಕ ಪರೀಕ್ಷಾಕೇಂದ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದ್ದೇನೆ.
ರಾಜ್ಯದ ಪದವಿ ಕಾಲೇಜುಗಳಲ್ಲಿರುವ ಪ್ಲೇಸ್‌ಮೆಂಟ್ ಸೆಲ್‌ ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತೇನೆ.
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ 13 ವರ್ಷದಿಂದ ಮಾರ್ಗದರ್ಶನ

About This Page

Methodology: This page displays a snapshot of publicly available creator information retrieved via YouTube API Services.

Snapshot

Snapshot Date:
Data Source: Public data retrieved via YouTube API Services
Data is refreshed at least once every 30 days.