SAS Kannada Prathama Bhasha Vishaya

TubeHealth is an independent service and is not affiliated with or endorsed by YouTube or Google. Data displayed on this page is retrieved via YouTube API Services.
Updated:

SAS Kannada Prathama Bhasha Vishaya Channel Description Snapshot

Channel Description

SAS Kannada ಚಾನಲ್ ಗೆ ಸ್ವಾಗತ!!

ಆತ್ಮೀಯ ವಿದ್ಯಾರ್ಥಿಗಳೇ, ಇದು 2023 ಅಕ್ಟೋಬರ್ ನಲ್ಲಿ ನಿಮಗಾಗಿ ಪ್ರಾರಂಭಿಸಿರುವ ಯೂಟ್ಯೂಬ್ ಚಾನೆಲ್. ಈ ಚಾನೆಲ್ ಮೂಲಕ ಪ್ರಥಮ ಭಾಷೆ ಕನ್ನಡ ವಿಷಯದ ಅಭ್ಯಾಸ, ಕನ್ನಡ ವ್ಯಾಕರಣ, ಬಹು ಆಯ್ಕೆಯ ರಸಪ್ರಶ್ನೆಗಳು ಹಾಗೂ ಈ ಚಾನೆಲ್ ಮೂಲಕ ಪ್ರೌಢ ಶಾಲೆಯ ಕನ್ನಡ ವಿಷಯಗಳ ಎಲ್ಲಾ ಬಗೆಯ ಪರೀಕ್ಷೆಗೆ ಸಹಾಯಕವಾಗುವ ಅಧ್ಯಯನ ಸಾಮಗ್ರಿ ಸಿಗುತ್ತದೆ. ನೋಡಿ like 👍 ಮಾಡಿ share ಮಾಡಿ ಮತ್ತು subscribe ಮಾಡಲು ಮರೆಯದಿರಿ. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ, ಮತ್ತು ವಿಡಿಯೋಗಳು ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಬಂಧು-ಬಾಂಧವರಿಗೆ ಶೇರ್ ಮಾಡಿ, ಲೈಕ್ ಮಾಡಿ. ಕನ್ನಡದ ನಮ್ಮ ಚಾನೆಲ್ ಗೆ ನಿಮ್ಮ ಸಹಕಾರ ಅತೀ ಅಮೂಲ್ಯ. ನಮ್ಮ ಶೈಕ್ಷಣಿಕ ಚಾನೆಲ್‌ನ ಮುಖ್ಯ ಉದ್ದೇಶವೆಂದರೆ ಕಲಿಯುವವರಿಗೆ ಸುಲಭ ರೀತಿಯಲ್ಲಿ ಕಲಿಯಲು ಸಹಾಯ ಮಾಡುವುದು ಮತ್ತು ಶಿಕ್ಷಕರಿಗೆ ಸುಲಭ ಮತ್ತು ಆಸಕ್ತಿದಾಯಕ ರೀತಿಯಲ್ಲಿ ಕಲಿಸಲು ಸಹಾಯ ಮಾಡುವುದು. ನಿಮ್ಮ ಸಮಯಕ್ಕಾಗಿ ಧನ್ಯವಾದಗಳು.

SAS kannada prathama basha vishaya

#saskannada
#kannadaonlineclasses
#sirikannadalessons
#8thstandardkannada
#9thstandardkannada
#10thstandardkannada


✉️ jsaniya403@gmail.com

About This Page

Methodology: This page displays a snapshot of publicly available creator information retrieved via YouTube API Services.

Snapshot

Snapshot Date:
Data Source: Public data retrieved via YouTube API Services
Data is refreshed at least once every 30 days.