Kannada Prerane - ಕನ್ನಡ ಪ್ರೇರಣೆ
TubeHealth is an independent service and is not affiliated with or endorsed by YouTube or Google.
Data displayed on this page is retrieved via YouTube API Services.
Updated:
Kannada Prerane - ಕನ್ನಡ ಪ್ರೇರಣೆ Channel Description Snapshot
Channel Description
ಕೇವಲ ಕೆಲವೇ ಸಾಲುಗಳಲ್ಲ,, ನಿಮಗೆ ಅರ್ಥವಾಗಲೆಂದೇ ದೃಶ್ಯಗಳಲ್ಲದೇ, ಪ್ರತಿಯೊಂದು ವಾಕ್ಯಗಳನ್ನೂ ವಿಡಿಯೋಗಳಲ್ಲಿ ಬರೆದು ವಿವರಿಸಲಾಗಿದೆ.
ಕಲಿಕೆ, ಪ್ರೀತಿ, ಸ್ನೇಹ, ಸಂಬಂಧ, ವ್ಯವಹಾರ, ಬಾಂಧವ್ಯ, ಬಾಲ್ಯ,ಗೆಳೆತನ, ಸಂಸಾರ, ಮೋಸ, ಎಲ್ಲಾ ಬಗೆಯ ಪ್ರೇರಕ ನುಡಿಗಳ ಕನ್ನಡದ ಪ್ರೇರಣೆಯ ಚಾನಲ್.
ಹಾಗಾಗಿಯೇ ಸಂಪೂರ್ಣ ವಿಡಿಯೋವನ್ನು ನೋಡಿ ಆನಂದಿಸಿ.
ಸಂಪೂರ್ಣ ಹಾಗೂ ಅರ್ಥಗರ್ಭಿತ ಸ್ಪೂರ್ತಿದಾಯಕ ನುಡಿಗಳನ್ನು ವಾಕ್ಯಗಳ ಮೂಲಕ ಬರೆದು ನಾವು ಪ್ರಸ್ತುತಪಡಿಸುತ್ತೇವೆ.
ಆಧ್ಯಾತ್ಮ, ಭಗವದ್ಗೀತೆ, ಚಾಣಕ್ಯ ನೀತಿ,ಕನ್ನಡ ಗಾದೆಗಳು,ಕನ್ನಡ ನುಡಿಮುತ್ತುಗಳು, ವಚನಗಳು ಹೀಗೆ ಇನ್ನೂ ಅನೇಕ ರೀತಿಯ ಕನ್ನಡದ ಪ್ರೇರಣೆಯ ನುಡಿಗಳನ್ನು ಕೇಳಿ ಆನಂದಿಸಿ ನನ್ನ (ಕಿರಣ್)ದನಿಯಲ್ಲಿ
ಯಾವುದೇ ವೈಯಕ್ತಿಕ ವ್ಯಕ್ತಿಗಳಿಗೆ ಈ ವಿಡಿಯೋಗಳು ಅನ್ವಯಿಸುವುದಿಲ್ಲ.
ದಯವಿಟ್ಟು ವೈಯಕ್ತಿಕವಾಗಿ ಇಲ್ಲಿನ ಅಭಿಪ್ರಾಯಗಳನ್ನು ತೆಗೆದುಕೊಳ್ಳಬೇಡಿ.
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ಬರೆದು ತಿಳಿಸಿ.
Welcome to Kannada Prerane Kannada Motivational Channel.
You can watch Kannada Motivational Quotes,Speeches,Inspirational stories. From Budda - Basavanna to Swamy to APJ Abdul Kalam Sir.
Watch feel get inspired ..
Thank you 😊 all.
ಧನ್ಯವಾದಗಳು..
ಜೈ ಕರ್ನಾಟಕ.
#kannadaprerane

About This Page
Methodology: This page displays a snapshot of publicly available creator information retrieved via YouTube API Services.
Snapshot
Snapshot Date:
Data Source: Public data retrieved via YouTube API Services
Data is refreshed at least once every 30 days.