SBN Kannada Law Classes : ಕನ್ನಡ ಕಾನೂನು

TubeHealth is an independent service and is not affiliated with or endorsed by YouTube or Google. Data displayed on this page is retrieved via YouTube API Services.
Updated:

SBN Kannada Law Classes : ಕನ್ನಡ ಕಾನೂನು Channel Description Snapshot

Channel Description

Welcome to SBN Kannada Law Classes!
This channel is dedicated to Law and Competitive Examination students, especially those from a Kannada medium background. Our aim is to make law subjects simple and accessible.
Our complete lectures on:
Constitution I
Constitution II
Contract I
Contract II
Human Rights
Environmental Law
Administrative Law
Jurisprudence
Civil Procedure Code, 1908
Currently, we are working on:
BNS 2023
BNSS 2023

📞 Contact us at: 9448010565

SBN ಕನ್ನಡ ಕಾನೂನು ತರಗತಿಗಳಿಗೆ ಸುಸ್ವಾಗತ!
ಈ ಚಾನೆಲ್ ಅನ್ನು ವಿಶೇಷವಾಗಿ ಕನ್ನಡ ಮಾಧ್ಯಮದ ಕಾನೂನು ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳಿಗಾಗಿ ತಯಾರಿಸಲಾಗಿದೆ. ನಮ್ಮ ಉದ್ದೇಶ ಕಾನೂನು ವಿಷಯಗಳನ್ನು ಸುಲಭವಾಗಿ ಅರ್ಥವಾಗುವಂತೆ ಮಾಡುವುದು.

ನಮ್ಮ ಬಳಿ ಈಗಾಗಲೇ ಸಂಪೂರ್ಣ ವೀಡಿಯೋ ಪಾಠಗಳಿವೆ:
ಸಂವಿಧಾನ – I
ಸಂವಿಧಾನ – II
ಕರಾರು – I
ಕರಾರು – II
ಮಾನವ ಹಕ್ಕುಗಳು
ಪರಿಸರ ಕಾನೂನು
ಆಡಳಿತಾತ್ಮಕ ಕಾನೂನು
ನ್ಯಾಯಶಾಸ್ತ್ರ (Jurisprudence)
ಸಿವಿಲ್ ಪ್ರೊಸೀಜರ್ ಕೋಡ್, 1908
ಪ್ರಸ್ತುತ ನಾವು ತಯಾರಿಸುತ್ತಿರುವ ವಿಷಯಗಳು:
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023
ಭಾರತೀಯ ನ್ಯಾಯ ಸಂಹಿತೆ, 2023
📞 ನಮ್ಮನ್ನು ಸಂಪರ್ಕಿಸಿ: 9448010565

About This Page

Methodology: This page displays a snapshot of publicly available creator information retrieved via YouTube API Services.

Snapshot

Snapshot Date:
Data Source: Public data retrieved via YouTube API Services
Data is refreshed at least once every 30 days.